ನಟಿ ತಮನ್ನಾ ಭಾಟಿಯಾಗೆ ಮೋಸ

ಮಾಸ್ಟರ್ ಶೆಫ್ ಶೋ ತಂಡದಿಂದ ಮೋಸ

ಸಂಭಾವನೆ ಕೊಡದೆ ನಟಿಗೆ ಕಾಡಿಸಿದ  ಪ್ರೊಡಕ್ಷನ್ ಹೌಸ್

ಕೋರ್ಟ್ ಮೆಟ್ಟಿಲೇರಲು ನಟಿಯ ನಿರ್ಧಾರ

ಶೋನಿಂದಲೂ ಹೊರ ನಡೆದ ತಮನ್ನಾ