ನಟಿ ತಮನ್ನಾ ಭಾಟಿಯಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ

ಕಳೆದ ವರ್ಷ ಸಿನಿಮಾಕ್ಕೆ 1.75 ಕೋಟಿ ಸಂಭಾವನೆ ಪಡೆಯುತ್ತಿದ್ದರು ತಮನ್ನಾ

ಈಗ ನಟಿಯ ಸಂಭಾವನೆ 2.50 ಕೋಟಿ ಪ್ರತಿ ಸಿನಿಮಾಕ್ಕೆ

ಒಂದು ಹಾಡಿಗೆ ಡ್ಯಾನ್ಸ್ ಮಾಡಲು 60 ಲಕ್ಷ ಹಣ ಪಡೆಯುತ್ತಿದ್ದರು

ಈಗ ಒಂದು ಹಾಡಿಗೆ ಡ್ಯಾನ್ಸ್ ಮಾಡಲು ಒಂದು ಕೋಟಿ ರೂ ನಿಗದಿಪಡಿಸಿದ್ದಾರೆ

ತಮನ್ನಾಗೆ ಹಠಾತ್ತನೆ ಜನಪ್ರಿಯತೆ ಒದಗಿ ಬಂದಿದೆ

ತಮನ್ನಾ ಮತ್ತೆ ಬೇಡಿಕೆಯ ನಟಿ ಆಗಿದ್ದಾರೆ

ತಮನ್ನಾ ನಟಿಸಿರುವ ಜೈಲರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ

ತಮನ್ನಾರನ್ನು ಭಾರತದ ಶಕೀರ ಎಂದು ಕರೆಯುತ್ತಿದ್ದಾರೆ.