03-08 2023

ತಮನ್ನಾ ಭಾಟಿಯಾ ಕಳೆದ ಕೆಲ ತಿಂಗಳಿನಿಂದ ಬಹಳ ಸುದ್ದಿಯಲ್ಲಿದ್ದಾರೆ

03-08 2023

ವಿಜಯ್ ವರ್ಮಾ ಜೊತೆಗೆ ಲವ್ವಿ-ಡವ್ವಿಯಿಂದಾಗಿ ತಮನ್ನಾ ಸುದ್ದಿಗೆ ಬಂದಿದ್ದಾರೆ

03-08 2023

ಈಗ ಜೈಲರ್ ಸಿನಿಮಾದ ಸ್ಟೆಪ್ಪಿನಿಂದಾಗಿ ತಮನ್ನಾ ಸಖತ್ ವೈರಲ್ ಆಗುತ್ತಿದ್ದಾರೆ

03-08 2023

ಜೈಲರ್ ಸಿನಿಮಾದಲ್ಲಿ ತಮನ್ನಾ ಹಾಕಿರುವ ಸ್ಟೆಪ್ಪು ಬಹಳ ಜನಪ್ರಿಯವಾಗಿದೆ

03-08 2023

ಜೈಲರ್ ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿಯೂ ತಮನ್ನಾ ಸ್ಟೆಪ್ಪು ಹಾಕಿದರು

03-08 2023

ಈ ಸ್ಟೆಪ್ಪಿನಿಂದಾಗಿ ತಮನ್ನಾರ ವೃತ್ತಿಯಲ್ಲಿ ಹೊಸ ರೀತಿಯ ಅವಕಾಶಗಳು ಬರುತ್ತಿವೆ

03-08 2023

ತಮನ್ನಾರಿಗೆ ಹಲವು ಐಟಂ ಸಾಂಗ್ ಅವಕಾಶಗಳು ಬರುತ್ತಿವೆಯಂತೆ

03-08 2023

ಹಿಂದಿಯ ಮ್ಯೂಸಿಕ್ ವಿಡಿಯೋ ಅವಕಾಶಗಳು ಅರಸಿ ಬರುತ್ತಿವೆ.

03-08 2023

ತಮನ್ನಾ ಈಗ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.