ಆರೋಗ್ಯ ಉತ್ತಮಗೊಳಿಸುವ ಗುಣ ಹೊಂದಿರುವ ಹುಣಸೇಹಣ್ಣು

ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ಮಾಡುತ್ತದೆ. 

ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಪಚನಕ್ರಿಯೆಗೂ ಹುಣಸೆಹಣ್ಣು  ಸಹಕಾರಿಯಾಗಿದೆ.

ಆ್ಯಂಟಿಆಕ್ಸಿಡೆಂಟ್​ ಗುಣಗಳನ್ನು ಹುಣಸೆಹಣ್ಣು ಹೊಂದಿದೆ.