ಹುಣಸೆ ನೀರು ಕೂದಲಿನ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ಹುಣಸೆ ನೀರನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕೂದಲು ಮೃದುಗೊಳ್ಳಲು ಸಹಕಾರಿಯಾಗಿದೆ.
ಒಂದು ಬಟ್ಟಲಿನಲ್ಲಿ ಹುಣಸೆ ನೀರು ಮತ್ತು ಅಲೋವೆರಾ ಜೆಲ್ ನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ.
ಕೂದಲು ಬೆಳವಣಿಗೆಗೆ ಹುಣಸೆ ನೀರು ಸಹಕಾರಿಯಾಗಿದೆ.