ಹೆಣ್ಣು ಅಬಲೆ ಅಲ್ಲಾ, ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರು ಮತ್ತೊಂದು ಉದಾಹರಣೆ

22 ವರ್ಷದ ನಿಶಾ ತನ್ನ ಮದುವೆಯಲ್ಲಿ ಜಾಗೃತಿ ಮೂಡಿಸುವ ಮಾರ್ಗವಾಗಿ Martial Arts ಕಲೆಯನ್ನು ಪ್ರದರ್ಶಿಸಿದರು

ಇದನ್ನು, ಮದುವೆಯಲ್ಲಿ ಭಾಗವಹಿಸಿದವರು ಕಂಡು ಮನಃ ಮೋಹಕಗೊಂಡರು

ಮದುವೆಯ ಉಡುಪು, ಆಭರಣಗಳನ್ನು ಧರಿಸಿ, ನಿಶಾ ಮಾಡಿದ ಪ್ರದರ್ಶನವು ಎಲ್ಲರ ಮನಸ್ಸು ಕದ್ದಿದೆ

22 ವರ್ಷದ ನಿಶಾ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ

ಅಂದಹಾಗೆ, 22 ವರ್ಷದ ನಿಶಾ ತಮಿಳುನಾಡಿನ ಮೂಲ ದವರು