‘ಕಬ್ಜ’ ಸ್ಪೆಷಲ್ ಹಾಡಿನಲ್ಲಿ ನಟಿ ತಾನ್ಯಾ ಹೋಪ್

ತಾನ್ಯಾ ಹೋಪ್​ ಡ್ಯಾನ್ಸ್​ ಮಾಡಿದ ‘ಚುಂ ಚುಂ ಚಳಿ ಚಳಿ..’ ಹಾಡು

ಕಥೆಯ ಓಟಕ್ಕೆ ಕೊಂಚ ಅಡ್ಡಿ ಮಾಡುತ್ತೆ ಈ ಸಾಂಗ್

ಸ್ಪೆಷಲ್​ ಸಾಂಗ್​ ಬಯಸುವವರಿಗೆ ಇಷ್ಟ ಆಗುತ್ತದೆ ‘ಚುಂ ಚುಂ ಚಳಿ ಚಳಿ ಡ್ಯಾನ್ಸ್

ವಿಶೇಷ ಹಾಡು ನೋಡಿ ಫ್ಯಾನ್ಸ್ ಫಿದಾ

ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ತಾನ್ಯಾ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ ನಟಿ