ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಸಫಾರಿ ಮತ್ತು ಹ್ಯಾರಿಯರ್ ಫೇಸ್ ಫೇಸ್‌ಲಿಫ್ಟ್ ವಿಶೇಷತೆಗಳೇನು?

ಟಾಟಾ ಮೋಟಾರ್ಸ್

ರೂ. 25 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ

ಟಾಟಾ ಮೋಟಾರ್ಸ್

ಬಲಿಷ್ಠ ವಿನ್ಯಾಸ, ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಐಷಾರಾಮಿ ಲುಕ್ ಹೊಂದಿವೆ ಹೊಸ ಕಾರುಗಳು

ಟಾಟಾ ಮೋಟಾರ್ಸ್

ಬಲಿಷ್ಠ ವಿನ್ಯಾಸ, ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಐಷಾರಾಮಿ ಲುಕ್ ಹೊಂದಿವೆ ಹೊಸ ಕಾರುಗಳು

ಟಾಟಾ ಮೋಟಾರ್ಸ್

ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ ಲೆಸ್ ವೆರಿಯೆಂಟ್ ಹೊಂದಿದೆ ಹ್ಯಾರಿಯರ್ ಫೇಸ್‌ಲಿಫ್ಟ್ 

ಟಾಟಾ ಮೋಟಾರ್ಸ್

ಹಳೆಯ ಮಾದರಿಗಿಂತಲೂ ರೂ. 70 ಸಾವಿರದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿರಲಿವೆ ಹೊಸ ಕಾರುಗಳು

ಟಾಟಾ ಮೋಟಾರ್ಸ್

ಹೊಸದಾಗಿ ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಎಸಿ, ಪ್ಯಾಡಲ್ ಶಿಫ್ಟರ್ ಸೇರಿದಂತೆ ಹಲವಾರು ಫೀಚರ್ಸ್ ಜೋಡಣೆ

ಟಾಟಾ ಮೋಟಾರ್ಸ್

2.0 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಪರಿಚಯಿಸುವ ಸಾಧ್ಯತೆ

ಟಾಟಾ ಮೋಟಾರ್ಸ್

ಸುರಕ್ಷತೆಗಾಗಿ ಎಡಿಎಎಸ್ ಜೊತೆ 7 ಏರ್ ಬ್ಯಾಗ್ ಗಳು, ಎಬಿಎಸ್ ಸೇರಿ ಹಲವು ಫೀಚರ್ಸ್ ಜೋಡಣೆ

ಟಾಟಾ ಮೋಟಾರ್ಸ್

ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ