ಟಾಟಾ ಮೋಟರ್ಸ್ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡಿದೆ.

ಕಂಪನಿಯು 2,958 ಕೋಟಿ ರೂ. ಕ್ರೂಡೀಕೃತ ನಿವ್ವಳ ಲಾಭ ಗಳಿಸಿದೆ.

7 ತ್ರೈಮಾಸಿಕ ಅವಧಿಯ ನಂತರ ಲಾಭದ ಹಾದಿಗೆ ಮರಳಿದ ಟಾಟಾ ಮೋಟರ್ಸ್

2022ರ ಡಿಸೆಂಬರ್​ನಲ್ಲಿ ಕಂಪನಿ 1,516 ಕೋಟಿ ರೂ. ನಷ್ಟ ಅನುಭವಿಸಿತ್ತು.

ಕಾರ್ಯಾಚರಣೆ ಆದಾಯ ಶೇ 22.5 ಹೆಚ್ಚಳವಾಗಿ 88,489 ಕೋಟಿ ರೂ.ಗೆ ಏರಿಕೆ.

ಟಾಟಾ ಮೋಟರ್ಸ್ ಷೇರು ಮೌಲ್ಯ ಶೇ 0.7 ಕುಸಿದು 419 ರೂ. ಆಗಿದೆ.

ಪ್ರಯಾಣಿಕ ವಾಹನ ಮಾರಾಟದಲ್ಲಿ ಕಂಪನಿ ಶೇ 33ರ ಪ್ರಗತಿ ಸಾಧಿಸಿದೆ.