ಬಹುನೀರಿಕ್ಷಿತ 2023ರ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಬಿಡುಗಡೆಯಾಗಿದೆ.
ನೆಕ್ಸಾನ್ ಇವಿ ಫೇಸ್‌ಲಿಫ್ಟ್
ಆರಂಭಿಕ ದರ ರೂ. 14.74 ಲಕ್ಷದಿಂದ ಟಾಪ್ ಎಂಡ್ ದರ ರೂ. 19.94 ಲಕ್ಷ ಬೆಲೆ ನಿಗದಿ
ಬೆಲೆ (ಎಕ್ಸ್ ಶೋರೂಂ ಪ್ರಕಾರ)
40.5 ಕೆವಿಹೆಚ್ ಬ್ಯಾಟರಿ ಪ್ಯಾಕ್
(ಲಾಂಗ್ ರೇಂಜ್)
30 ಕೆವಿಹೆಚ್ ಬ್ಯಾಟರಿ ಪ್ಯಾಕ್
(ಮಿಡ್ ರೇಂಜ್)
ಬ್ಯಾಟರಿ ಪ್ಯಾಕ್ ಸಾಮರ್ಥ್ಯ
ಪ್ರತಿ ಚಾರ್ಜ್ ಗೆ 456 ಕಿ.ಮೀ
(ಲಾಂಗ್ ರೇಂಜ್)
ಪ್ರತಿ ಚಾರ್ಜ್ ಗೆ 325 ಕಿ.ಮೀ
(ಮಿಡ್ ರೇಂಜ್)
ಮೈಲೇಜ್
ಬ್ಯಾಟರಿ ರೇಂಜ್ ಸಮಸ್ಯೆ ಬಗೆಹರಿಸಲು ವಿನೂತನ V2V ಮತ್ತು V2L ಚಾರ್ಜಿಂಗ್ ತಂತ್ರಜ್ಞಾನ ಬಳಕೆ
ಹೊಸ ತಂತ್ರಜ್ಞಾನ ಜೋಡಣೆ
ಕರ್ವ್ ಕಾನ್ಸೆಪ್ಟ್ ಮಾದರಿಯ ಪ್ರೇರಣೆ ಹೊಂದಿದೆ ಹೊಸ ನೆಕ್ಸಾನ್ ಇವಿ ಕಾರು
ವಿನ್ಯಾಸ ಮತ್ತು ವೈಶಿಷ್ಟ್ಯತೆ
12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ 360 ಡಿಗ್ರಿ ಕ್ಯಾಮೆರಾ ಲಭ್ಯ
ಪ್ರೀಮಿಯಂ ಫೀಚರ್ಸ್ ಗಳು
ಸಿಂಗಲ್ ಪೇನ್ ಸನ್ ರೂಫ್, ವಾಯ್ಸ್ ಕಮಾಂಡ್ ಮತ್ತು ಜೆಬಿಎಲ್ ಸೌಂಡ್ ಸಿಸ್ಟಂ ಸೌಲಭ್ಯ ಲಭ್ಯ
ಪ್ರೀಮಿಯಂ ಫೀಚರ್ಸ್ ಗಳು
ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೊತೆ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು ಜೋಡಣೆ
ಸುರಕ್ಷಾ ಸೌಲಭ್ಯಗಳು
ಮಹೀಂದ್ರಾ ಕಾರುಗಳ ಖರೀದಿ ಮೇಲೆ ರೂ. 1.25 ಲಕ್ಷದ ತನಕ ಆಫರ್
ಮತ್ತಷ್ಟು ಓದಿ