14 September 2023
ಎಕ್ಸ್ ಶೋರೂಂ ಪ್ರಕಾರ ರೂ. 8.10 ಲಕ್ಷದಿಂದ ರೂ. 12.99 ಲಕ್ಷ ಬೆಲೆ ಹೊಂದಿದೆ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್ ಕಾರು
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ವೆರಿಯೆಂಟ್ ಗಳು
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ವಿನ್ಯಾಸ ಮತ್ತು ವೈಶಿಷ್ಟ್ಯತೆ
ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಕರ್ವ್ ಕಾನ್ಸೆಪ್ಟ್ ಪ್ರೇರಣೆ ಹೊಂದಿದೆ ಹೊಸ ಕಾರು
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಪ್ರೀಮಿಯಂ ಫೀಚರ್ಸ್ ಗಳು
10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಜೊತೆಗೆ 360 ಡಿಗ್ರಿ ವ್ಯೂ ಕ್ಯಾಮೆರಾ ಜೋಡಣೆ
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಸುರಕ್ಷಾ ಸೌಲಭ್ಯಗಳು
6 ಏರ್ ಬ್ಯಾಗ್ ಗಳು ಸೇರಿದಂತೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಇಎಸ್ ಸಿ ತಂತ್ರಜ್ಞಾನ ಲಭ್ಯ
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಎಂಜಿನ್ ಆಯ್ಕೆ
1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯ
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಎಂಜಿನ್ ಕಾರ್ಯಕ್ಷಮತೆ
120 ಹಾರ್ಸ್ ಪವರ್ ಉತ್ಪಾದಿಸುತ್ತೆ ಟರ್ಬೊ ಪೆಟ್ರೋಲ್ ವರ್ಷನ್
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಗೇರ್ ಬಾಕ್ಸ್ ಆಯ್ಕೆ
ಟರ್ಬೊ ಆವೃತ್ತಿಯಲ್ಲಿದೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್, ಫಿಯರ್ ಲೆಸ್ ವೆರಿಯೆಂಟ್ ಗಳಲ್ಲಿ ಲಭ್ಯ
ಪ್ರತಿಸ್ಪರ್ಧಿ ಕಾರುಗಳು
ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ ಸೇರಿದಂತೆ ವಿವಿಧ ಕಾರುಗಳಿಗೆ ಭರ್ಜರಿ ಪೈಪೋಟಿ
ಮಾರುತಿ ಸುಜುಕಿ ನೆಕ್ಸಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ