ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ 238 ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು

ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 208 ರನ್ ಗಳಿಸಿ ಆಲೌಟ್ ಆಯಿತು

ಶ್ರೀಲಂಕಾ ನಾಯಕ ದಿಮುಖ್ ಕರುಣರತ್ನೆ 107 ರನ್ ಗಳಿಸಿದರು

ಜಸ್ಪ್ರೀತ್ ಬುಮ್ರಾ 8 ವಿಕೆಟ್ ಪಡೆದರು

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶ್ರೇಯಸ್ ಅಯ್ಯರ್

  2-0 ಅಂತರದಲ್ಲಿ ಟೆಸ್ಟ್ ಸರಣಿಯ ವಶಪಡಿಸಿಕೊಂಡ ಭಾರತ

ಮೊದಲ ಬಾರಿಗೆ ಟೆಸ್ಟ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ

ತವರಿನಲ್ಲಿ ಸತತ 15ನೇ ಸರಣಿ ಗೆಲ್ಲುವ ಮೂಲಕ ಭಾರತ ವಿಶ್ವದಾಖಲೆ ನಿರ್ಮಿಸಿದೆ

Credit- Team India Instagram