ಟೀಮ್ ಇಂಡಿಯಾ ಶ್ರೀಲಂಕಾ ತೆರಳಲು ಡೇಟ್ ಫಿಕ್ಸ್

28 August 2023

Pic credit - Google

ಬಹುನಿರೀಕ್ಷಿತ ಏಷ್ಯಾಕಪ್ 2023 ಟೂರ್ನಿ ಹತ್ತಿರವಾಗುತ್ತಿದೆ

28 August 2023

Pic credit - Google

ಆಗಸ್ಟ್ 30 ರಂದು ಏಷ್ಯಾಕಪ್ 2023 ಟೂರ್ನಿಗೆ ಚಾಲನೆ ಸಿಗಲಿದೆ

28 August 2023

Pic credit - Google

ಭಾರತ ಕ್ರಿಕೆಟ್ ತಂಡ ಸೆ. 2 ರಂದು ಪಾಕ್ ವಿರುದ್ಧ ಮೊದಲ ಪಂದ್ಯವಾಡಲಿದೆ

28 August 2023

Pic credit - Google

ರೋಹಿತ್ ಪಡೆ ಸದ್ಯ ಆಲೂರಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ

28 August 2023

Pic credit - Google

ಆಗಸ್ಟ್ 29 ರಂದು ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ

28 August 2023

Pic credit - Google

ಈ ಬಾರಿಯ ಏಷ್ಯಾಕಪ್ ಲಂಕಾ-ಪಾಕ್'ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ

28 August 2023

Pic credit - Google

ಕೆಎಲ್ ರಾಹುಲ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ

28 August 2023

Pic credit - Google

ಕೆಎಲ್ ರಾಹುಲ್ ಇನ್ನೂ ಶೇ. 100 ರಷ್ಟು ಚೇತರಿಸಿಕೊಂಡಿಲ್ಲವಂತೆ

28 August 2023

Pic credit - Google