31 August 2023

ಏಷ್ಯಾಕಪ್ ಆರಂಭ: ಶ್ರೀಲಂಕಾ ತಲುಪಿದ ಟೀಮ್ ಇಂಡಿಯಾ

Pic credit - Google

31 August 2023

ಏಷ್ಯಾಕಪ್ 2023 ಟೂರ್ನಿಗೆ ಅದ್ಧೂರಿ ಚಾಲನೆ ದೊರಕಿದೆ

Pic credit - Google

31 August 2023

ಇದರ ನಡುವೆ ಭಾರತೀಯ ಆಟಗಾರರು ಶ್ರೀಲಂಕಾ ತಲುಪಿದ್ದಾರೆ

Pic credit - Google

31 August 2023

ಕೆಎಲ್ ರಾಹುಲ್ ಹೊರತುಪಡಿಸಿ ಎಲ್ಲರೂ ದ್ವೀಪ ರಾಷ್ಟ್ರಕ್ಕೆ ಕಾಲಿಟ್ಟಿದ್ದಾರೆ

Pic credit - Google

31 August 2023

ರಾಹುಲ್ ಇಂಜುರಿಯಿಂದ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ

Pic credit - Google

31 August 2023

ಲಂಕಾದಲ್ಲಿ ಟೀಮ್ ಇಂಡಿಯಾ ಎರಡು ದಿನ ಅಭ್ಯಾಸ ನಡೆಸಲಿದೆ

Pic credit - Google

31 August 2023

ಸೆ. 2 ರಂದು ಪಾಕ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ

Pic credit - Google

31 August 2023

ಪಲ್ಲಕೆಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ

Pic credit - Google

31 August 2023

ಬಳಿಕ ಸೆ. 4 ರಂದು ನೇಪಾಳ ವಿರುದ್ಧ ಭಾರತ ಆಡಲಿದೆ

Pic credit - Google