ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ದಿನಗಣನೆ

ಫೆ. 9 ರಿಂದ ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಆರಂಭ

ನಾಗ್ಪುರದಲ್ಲಿ ಭಾರತೀಯ ಆಟಗಾರರಿಂದ ಭರ್ಜರಿ ಅಭ್ಯಾಸ

ರವೀಂದ್ರ ಜಡೇಜಾ ಫಿಟ್ ಆಗಿದ್ದು ತಂಡದ ಬಲ ಹೆಚ್ಚಿಸಿದೆ

ಇಂಡೋ-ಆಸೀಸ್ ನಡುವೆ 4 ಟೆಸ್ಟ್ ಪಂದ್ಯ ನಡೆಯಲಿದೆ

ಸರಣಿ ಗೆದ್ದರೆ ICC WTC ಫೈನಲ್'ಗೇರಲಿದೆ ಭಾರತ

ನೆಟ್'ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿರಾಟ್ ಕೊಹ್ಲಿ