ಹೊಸ ಜೆರ್ಸಿಯಲ್ಲಿ ಮಿಂಚಿದ ಕೊಹ್ಲಿ, ಸ್ಮೃತಿ ಮಂದಾನ

ಭಾರತ ಕ್ರಿಕೆಟ್ ತಂಡದ ನೂತನ ಜೆರ್ಸಿ ಅನಾವರಣಗೊಂಡಿದೆ

ವಿರಾಟ್ ಕೊಹ್ಲಿ ಹೊಸ ಜೆರ್ಸಿಯಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದಾರೆ

ಸ್ಮೃತಿ ಮಂದಾನ ಕೂಡ ಹೊಸ ಜೆರ್ಸಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟರು

ಅಡಿಡಾಸ್ ಕಂಪನಿಯ ಪ್ರಾಯೋಜಕತ್ವದಲ್ಲಿ ಭಾರತದ ಹೊಸ ಜೆರ್ಸಿ

ಭಾರತ ತಂಡದ ಟೆಸ್ಟ್ ಜೆರ್ಸಿ ನೋಡಲು ಸ್ಟೈಲಿಶ್ ಆಗಿದೆ