1

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾರ್ದೂಲ್ ಠಾಕೂರ್

2

ಮಿತಾಲಿ ಪಾರುಲ್ಕರ್ ಜೊತೆ ಸಪ್ತಪದಿ ತುಳಿದ ಶಾರ್ದೂಲ್

3

ಮರಾಠ ಸಂಪ್ರದಾಯದಂತೆ ಶಾರ್ದೂಲ್- ಮಿತಾಲಿ ಮದುವೆ

4

ಶಾರ್ದೂಲ್ - ಮಿತಾಲಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು

5

ಮಿತಾಲಿ ಉದ್ಯಮಿಯಾಗಿದ್ದು, ದಿ ಬೇಕ್ಸ್ ಸಂಸ್ಥೆಯ ಸ್ಥಾಪಕಿ

6

ಆಸೀಸ್ ವಿರುದ್ಧದ ಏಕದಿನ ಸರಣಿ ವೇಳೆ ಶಾರ್ದೂಲ್ ತಂಡ ಸೇರಿಕೊಳ್ಳಲಿದ್ದಾರೆ

7

ಮದುವೆಯಲ್ಲಿ ಕಾಣಿಸಿಕೊಂಡ ರೋಹಿತ್ ಹಾಗೂ ಅವರ ಪತ್ನಿ ರಿತಿಕಾ

1f5bb9d9-6196-4050-96c6-11473369b506