ದ್ವಿತೀಯ ಟೆಸ್ಟ್'ಗೆ ಟೀಮ್ ಇಂಡಿಯಾದ ಭರ್ಜರಿ ಅಭ್ಯಾಸ

ಇಂದಿನಿಂದ ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಆರಂಭವಾಗಲಿದೆ

ಪೋರ್ಟ್‌ ಆಫ್‌ ಸ್ಪೇನ್‌ನಕ್ವೀನ್ಸ್‌ ಪಾರ್ಕ್‌ ಓವಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ

ಎರಡನೇ ಟೆಸ್ಟ್'ಗೆ ಭಾರತೀಯ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ

ವಿಶೇಷ ಎಂದರೆ ಇದು ಭಾರತ-ವೆಸ್ಟ್ ಇಂಡೀಸ್ ನಡುವಣ 100ನೇ ಟೆಸ್ಟ್ ಪಂದ್ಯ

ಪ್ರ್ಯಾಕ್ಟೀಸ್ ನಡೆಸಲು ತಯಾರಾಗುತ್ತಿರುವ ವಿರಾಟ್ ಕೊಹ್ಲಿ

ಮೊದಲ ಟೆಸ್ಟ್'ನಲ್ಲಿ ಭಾರತ 141 ರನ್ ಗಳ ಇನ್ನಿಂಗ್ಸ್ ಜಯ ಸಾಧಿಸಿತ್ತು

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ1-0 ಮುನ್ನಡೆ ಪಡೆದುಕೊಂಡಿದೆ

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದೆ