ಡಬ್ಲಿನ್'ನಲ್ಲಿ ಟೀಮ್ ಇಂಡಿಯಾದ ಭರ್ಜರಿ ಅಭ್ಯಾಸ

17 August 2023

Pic credit - Google

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ಸಜ್ಜಾಗುತ್ತಿದೆ

17 August 2023

Pic credit - Google

ಈಗಾಗಲೇ ಐರಿಷ್ ನಾಡಿಗೆ ಜಸ್'ಪ್ರಿತ್ ಬುಮ್ರಾ ಪಡೆ ತಲುಪಿದೆ

17 August 2023

Pic credit - Google

ಡಬ್ಲಿನ್'ನಲ್ಲಿ ಭಾರತದ ಆಟಗಾರರು ಅಭ್ಯಾಸ ಕೂಡ ಶುರುಮಾಡಿಕೊಂಡಿದ್ದಾರೆ

17 August 2023

Pic credit - Google

ಇಂಜುರಿಯಿಂದ ಮರಳಿರುವ ಬುಮ್ರಾ ಮೇಲೆ ಎಲ್ಲರ ಕಣ್ಣಿದೆ

17 August 2023

Pic credit - Google

ಕೊಹ್ಲಿ, ರೋಹಿತ್ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ

17 August 2023

Pic credit - Google

ರಿಂಕು ಸಿಂಗ್, ದುಬೆ, ರುತುರಾಜ್'ರಂತಹ ಯುವ ಆಟಗಾರರಿದ್ದಾರೆ

17 August 2023

Pic credit - Google

ಆಗಸ್ಟ್ 18 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ

17 August 2023

Pic credit - Google

ಭಾರತದ ಕಾಲಮಾನ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ

17 August 2023

Pic credit - Google