ಬೆಂಗಳೂರಿನಲ್ಲಿ ಟೀಮ್ ಇಂಡಿಯಾದ ಏಷ್ಯಾಕಪ್ ಕ್ಯಾಂಪ್ ಆರಂಭ

26 August 2023

Pic credit - Google

ಏಷ್ಯಾಕಪ್ 2023ಕ್ಕೆ ಆಗಸ್ಟ್ 30 ರಂದು ಚಾಲನೆ ಸಿಗಲಿದೆ

26 August 2023

Pic credit - Google

ಉದ್ಘಾಟನಾ ಪಂದ್ಯದಲ್ಲಿ ಪಾಕ್-ನೇಪಾಳ ಮುಖಾಮುಖಿ ಆಗಲಿದೆ

26 August 2023

Pic credit - Google

ಭಾರತ ಸೆ. 3 ರಂದು ಪಾಕ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ

26 August 2023

Pic credit - Google

ಭಾರತದ ಎಲ್ಲ ಆಟಗಾರರು ಬೆಂಗಳೂರಿನಲ್ಲಿ ಒಟ್ಟಾಗಿ ಅಭ್ಯಾಸ ನಡೆಸುತ್ತಿದ್ದಾರೆ

26 August 2023

Pic credit - Google

ಬೆಂಗಳೂರು ಸಮೀಪದ ಆಲೂರಿನಲ್ಲಿ ಭಾರತ ಶಿಬಿರವನ್ನು ನಡೆಸುತ್ತಿದೆ

26 August 2023

Pic credit - Google

ಕೊಹ್ಲಿ-ರೋಹಿತ್ ಭರ್ಜರಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂತು

26 August 2023

Pic credit - Google

ಶಮಿ-ಸಿರಾಜ್ ನೆಟ್'ನಲ್ಲಿ ಬೌಲಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ

26 August 2023

Pic credit - Google

ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಶುಭ್'ಮನ್ ಗಿಲ್

26 August 2023

Pic credit - Google