ದೀಪಕ್ ಚಹರ್ ಮದುವೆ ಅದ್ಧೂರಿಯಾಗಿ ನಡೆದಿದೆ.

Credit: Deepak Chahar instagram

ದೀರ್ಘಕಾಲದ ಗೆಳತಿ ಜಯಾ ಭಾರದ್ವಾಜ್ ಜೊತೆ ವಿವಾಹವಾಗಿದ್ದಾರೆ.

Credit: Jaya Bhardwaj instagram

ಕುದುರೆ ಮೇಲಿ ಏರಿ ಮಂಟಪಕ್ಕೆ ಬಂದ ದೀಪಕ್ ಚಹರ್

ದೀಪಕ್ ಬಿಳಿ ಶೆರ್ವಾನಿ ಮತ್ತು ಪೇಟವನ್ನು ಧರಿಸಿ ಮಿಂಚಿದರು.

ದೀಪಕ್ IPL 2021ರಲ್ಲಿ ಜಯ ಅವರಿಗೆ ಪ್ರಪೋಸ್ ಮಾಡಿದ್ದರು.

Credit: Jaya Bhardwaj instagram