WTC Final 2023: ಭಾರತದ ಪ್ಲೇಯಿಂಗ್ XI ಇಲ್ಲಿದೆ ನೋಡಿ

ಜೂನ್ 7ಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಆರಂಭ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ ಹೇಗಿರಲಿದೆ?

ರೋಹಿತ್- ಗಿಲ್  ಓಪನರ್'ಗಳಾಗಿ ಕಣಕ್ಕಿಳಿಯಲಿದ್ದಾರೆ

ಮಧ್ಯಮ ಕ್ರಮಾಂಕ: ಪೂಜಾರ, ವಿರಾಟ್ ಕೊಹ್ಲಿ, ರಹಾನೆ, ಜಡೇಜಾ

ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ಅವಕಾಶ ಪಡೆಯಬಹುದು

ಬೌಲರ್'ಗಳು: ಶಾರ್ದೂಲ್ ಥಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಸಿರಾಜ್