ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಸೆಟ್ ಮಾಡಿರುವ ಟಾಪ್ 10 ಬಿಗ್ ಟಾರ್ಗೆಟ್​ಗಳ ಪಟ್ಟಿ ಇಲ್ಲಿದೆ.

ಟಿ20ಯಲ್ಲಿ ಭಾರತದ ಪ್ರದರ್ಶನ

ಈ ಮುಖಾಮುಖಿಯಲ್ಲಿ ಕೆಎಲ್ ರಾಹುಲ್ ಮತ್ತು ಸುರೇಶ್ ರೈನಾ ಅರ್ಧಶತಕ ಸಿಡಿಸಿದ್ದರು.

213/4 vs ಐರ್ಲೆಂಡ್, 2018

ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು.

218/4 vs ಇಂಗ್ಲೆಂಡ್, 2007

ವಿರಾಟ್ ಕೊಹ್ಲಿ (80*) ಮತ್ತು ರೋಹಿತ್ ಶರ್ಮಾ (64) ಭಾರತದ ಅರ್ಧಶತಕ ಸಿಡಿಸಿದ್ದರು.

224/2 vs ಇಂಗ್ಲೆಂಡ್, 2021

ಈ ಪಂದ್ಯದಲ್ಲಿ ದೀಪಕ್ ಹೂಡಾ 57 ಎಸೆತಗಳಲ್ಲಿ 104 ರನ್ ಮತ್ತು ಸ್ಯಾಮ್ಸನ್ 77 ರನ್ ಗಳಿಸಿದರು.

225/7 vs ಐರ್ಲೆಂಡ್, 2022

ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ 112* ರನ್ ಗಳಿಸಿದರು.

228/5 vs ಶ್ರೀಲಂಕಾ, 2023

ಈ ಪಂದ್ಯದಲ್ಲಿ ಶುಭ್​ಮನ್ ಗಿಲ್ ಅಜೇಯ 126 ರನ್ ಗಳಿಸಿದರು

234/4 vs ನ್ಯೂಜಿಲೆಂಡ್, 2023

ಕೆಎಲ್ ರಾಹುಲ್ (57) ಮತ್ತು ಸೂರ್ಯಕುಮಾರ್ ಯಾದವ್ (61) ಭಾರತದ ಸ್ಟಾರ್ ಆಗಿದ್ದರು.

237/3 vs ದಕ್ಷಿಣ ಆಫ್ರಿಕಾ, 2022

ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದರು.

240/3 vs ವೆಸ್ಟ್ ಇಂಡೀಸ್, 2019

ಕೆಎಲ್ ರಾಹುಲ್ ಅಜೇಯ 110 ರನ್ ಸಿಡಿಸಿದ್ದರು. ಆದರೆ ಭಾರತ 1 ರನ್‌ನಿಂದ ಸೋತಿತು.

244/4 vs ವೆಸ್ಟ್ ಇಂಡೀಸ್, 2016

ರೋಹಿತ್ ಶರ್ಮಾ 43 ಎಸೆತಗಳಲ್ಲಿ 118 ರನ್ ಬಾರಿಸಿದ್ದರು.

260/5 vs ಶ್ರೀಲಂಕಾ, 2017