ಟೀಂ ಇಂಡಿಯಾದ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿ ಇಲ್ಲಿದೆ.

ಅಕ್ಟೋಬರ್ 8 - ಭಾರತ vs ಆಸ್ಟ್ರೇಲಿಯಾ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ

ಅಕ್ಟೋಬರ್ 11 - ಭಾರತ vs ಅಫ್ಘಾನಿಸ್ತಾನ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ

ಅಕ್ಟೋಬರ್ 14 (ಶನಿವಾರ) - ಭಾರತ vs ಪಾಕಿಸ್ತಾನ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ

ಅಕ್ಟೋಬರ್ 19 - ಭಾರತ vs ಬಾಂಗ್ಲಾದೇಶ, ಪುಣೆಯ MCA ಅಂತರಾಷ್ಟ್ರೀಯ ಕ್ರೀಡಾಂಗಣ

ಅಕ್ಟೋಬರ್ 22 - ಭಾರತ vs ನ್ಯೂಜಿಲೆಂಡ್, ಧರ್ಮಶಾಲಾದ HPCA ಸ್ಟೇಡಿಯಂ

ಅಕ್ಟೋಬರ್ 29 - ಭಾರತ vs ಇಂಗ್ಲೆಂಡ್, ಲಕ್ನೋದ BRSABV ಎಕಾನಾ ಸ್ಟೇಡಿಯಂ

ನವೆಂಬರ್ 2 - ಭಾರತ vs ಶ್ರೀಲಂಕಾ, ಮುಂಬೈನ ವಾಂಖೆಡೆ ಸ್ಟೇಡಿಯಂ

ನವೆಂಬರ್ 5 - ಭಾರತ vs ದಕ್ಷಿಣ ಆಫ್ರಿಕಾ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌

ನವೆಂಬರ್ 12 - ಭಾರತ vs ನೆದರ್ಲ್ಯಾಂಡ್ಸ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ