ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ದ್ವಿಶತಕ ದಾಖಲಿಸಿರುವ 11 ಟೆಸ್ಟ್ ತಂಡಗಳ ಪಟ್ಟಿ ಇಲ್ಲಿದೆ.

ಆಸ್ಟ್ರೇಲಿಯಾ - 78 ದ್ವಿಶತಕ

ಇಂಗ್ಲೆಂಡ್ - 62 ದ್ವಿಶತಕ

ಭಾರತ - 55 ದ್ವಿಶತಕ

ವೆಸ್ಟ್ ಇಂಡೀಸ್ - 54 ದ್ವಿಶತಕ

ಪಾಕಿಸ್ತಾನ - 46 ದ್ವಿಶತಕ

ಶ್ರೀಲಂಕಾ - 39 ದ್ವಿಶತಕ

ನ್ಯೂಜಿಲೆಂಡ್ - 33 ದ್ವಿಶತಕ

ದಕ್ಷಿಣ ಆಫ್ರಿಕಾ - 29 ದ್ವಿಶತಕ

ಬಾಂಗ್ಲಾದೇಶ - 5 ದ್ವಿಶತಕ

ಜಿಂಬಾಬ್ವೆ - 4 ದ್ವಿಶತಕ

ಅಫ್ಘಾನಿಸ್ತಾನ - 1 ದ್ವಿಶತಕ