WhatsAppನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ತಿಳಿಯಬೇಕೇ?.
ಪ್ರೊಫೈಲ್ ಫೋಟೋ, ಅಬೌಟ್ ಏನೂ ಕಾಣಿಸುವುದಿಲ್ಲ.
WhatsApp ಗ್ರೂಪ್ ಮಾಡಿ ಚೆಕ್ ಮಾಡಬಹುದು.
ಬ್ಲಾಕ್ ಮಾಡಿದ್ದರೆ ಗ್ರೂಪ್'ಗೆ ಆ್ಯಡ್ ಮಾಡಲು ಆಗುವುದಿಲ್ಲ.
WhatsApp ಕಾಲ್ ಕನೆಕ್ಟ್ ಆಗುವುದಿಲ್ಲ.
ಮೆಸೇಜ್ ಕಳುಹಿಸಿದಾಗ ಎರಡು ಟಿಕ್ ಮಾರ್ಕ್ ಕಾಣಿಸುವುದಿಲ್ಲ.
ಈ ಟ್ರಿಕ್ ಮೂಲಕ ಯಾರು ಬ್ಲಾಕ್ ಮಾಡಿದ್ದಾರೆ ತಿಳಿಯಬಹುದು.