ಮನೆಯಿಂದಲೇ ಆನ್'ಲೈನ್'ನಲ್ಲಿ ಹಣ ಮಾಡಬಹುದು.
ಫೋಟೋಗ್ರಫಿ ಕೌಶಲ್ಯವಿದ್ದರೆ ಹಣ ಗಳಿಸುವುದು ಸುಲಭ.
ತೆಗೆದ ಫೋಟೋವನ್ನು ಆನ್'ಲೈನ್ ಮೂಲಕ ಮಾರಾಟ ಮಾಡಿ.
ಆನ್'ಲೈನ್'ನಲ್ಲಿ ಟ್ಯೂಶನ್ ನೀಡಿ ಹಣ ಗಳಿಸಬಹುದು.
ಕಂಟೆಂಟ್ ಕ್ರಿಯೇಟರ್ ನವರಿಗೆ ಸಾಕಷ್ಟು ಬೇಡಿಕೆ ಇದೆ.
ಇ ಕಾಮರ್ಸ್ ತಾಣಗಳ ಮೂಲಕ ಹಣ ಎನಿಸಬಹುದು.
ಸ್ವಂತ ಬ್ಲಾಗ್ ಒಂದನ್ನು ರಚಿಸಿ ಹಣ ಸಂಪಾದಿಸಬಹುದು.