Instagram ಫಾಲೋವರ್ಸ್ ಹೆಚ್ಚಿಸಲು ಇಲ್ಲಿದೆ ಟ್ರಿಕ್

GetInsta ಎಂಬ ಥರ್ಡ್ ಪಾರ್ಟಿ ಆ್ಯಪ್ ಬಳಸಬಹುದು

ಫಾಲೋವರ್ಸ್ ಗ್ಯಾಲರಿ ಎಂಬ ಉಚಿತ ಆ್ಯಪ್ ಕೂಡ ಇದೆ

ಫಾಲೋವರ್ಸ್ ಹೆಚ್ಚಿಸಲೆಂದೇ ಅನೇಕ ವೆಬ್'ಸೈಟ್‌ಗಳಿವೆ

Skfollowerspro, locationary ಪ್ರಮುಖ ವೆಬ್'ಸೈಟ್ ಆಗಿವೆ

ಫೋಟೋ, ರೀಲ್ಸ್ ಶೇರ್ ಮಾಡುವಾಗ ಹ್ಯಾಶ್‌'ಟ್ಯಾಗ್‌ ಹಾಕಿ

ಫೋಟೋ, ರೀಲ್ಸ್'ಗೆ ಅಂದವಾದ ಶೀರ್ಷಿಕೆ ಕೂಡುವುದು ಮುಖ್ಯ