ಗೂಗಲ್'ನಲ್ಲಿ ನಿಮ್ಮ ಫೋಟೋ ಕಾಣಿಸುವಂತೆ ಮಾಡುವುದು ಹೇಗೆ?

ನಿಮ್ಮ ಫೋಟೋ ಗೂಗಲ್ ಸರ್ಚ್ ಮಾಡಿದಾಗ ಕಾಣಿಸಲು ಟ್ರಿಕ್ಸ್ ಇದೆ

ನೀವು ಮೊದಲು ಫೋಟೋಥಿಂಗ್ ಎಂಬ ವೆಬ್‌ಸೈಟ್'ಗೆ ಹೋಗಬೇಕು

ಇ ಮೇಲ್ ಅಡ್ರೆಸ್ ನೀಡಿ ಅಕೌಂಟ್ ಕ್ರಿಯೇಟ್ ಮಾಡಿ

ಹೋಮ್ ಬಟನ್ ಪಕ್ಕದಲ್ಲಿರುವ ಅಪ್‌ಲೋಡ್ ಆಯ್ಕೆ ಸೆಲೆಕ್ಟ್ ಮಾಡಿ

ಈಗ ನಿಮ್ಮ ಪೋಟೋ ಸೆಲೆಕ್ಟ್ ಮಾಡಿ ಓಪನ್ ಕ್ಲಿಕ್ ಮಾಡಿ

ಟ್ಯಾಗ್ಸ್, ಡಿಸ್ಕ್ರಿಪ್ಷನ್ ಟೈಪ್ ಮಾಡಿ ಫೋಟೋ ಅಪ್‌'ಲೋಡ್ ಮಾಡಿ

ಟ್ಯಾಗ್ಸ್ ಕಾಲಮ್‌'ನಲ್ಲಿ ನೀಡಿದ ಹೆಸರು ಸರ್ಚ್ ಮಾಡಿದರೆ ಪೋಟೋ ಕಾಣಿಸುತ್ತದೆ