ಮನೆಯಲ್ಲಿ ಎಸಿ ಇದ್ದಾಗ ವಿದ್ಯುತ್‌ ಬಿಲ್‌ ಕಡಿಮೆ ಬರಬೇಕೇ?

ಅಗತ್ಯವಿದ್ದಾಗ ಮಾತ್ರ ಬಳಸಿ, ಬಳಕೆಯಲ್ಲಿಲ್ಲದಿದ್ದಾಗ ಎಸಿ ಆಫ್ ಮಾಡಿ

ಗರಿಷ್ಠ ತಾಪಮಾನ 24 ಡಿಗ್ರಿಗಳಲ್ಲಿ AC ಬಳಸಿದರೆ ಉತ್ತಮ

AC ಆನ್ ಇದ್ದಾಗ ತಂಪಾದ ಗಾಳಿ ಕೋಣೆಯಿಂದ ಹೊರಹೋಗದಂತೆ ನೋಡಿ

ನಿಯಮಿತವಾಗಿ ಸರ್ವಿಸ್‌ ಮಾಡಿಸುವುದು ಒಳ್ಳೆಯದು

ವಿಭಿನ್ನ ಎಸಿ ಮೋಡ್‌ಗಳನ್ನು  ಬಳಕೆ ಮಾಡಿ, ಸ್ಲೀಪ್  ಟೈಮರ್ ಬಳಸಿ