ಮಳೆಗಾಲದಲ್ಲಿ ಸ್ಮಾರ್ಟ್'ಫೋನ್ ಹೀಗೆ ಜೋಪಾನ ಮಾಡಿರಿ

ವಾಟರ್ ಪ್ರೂಫ್ ಅಲ್ಲದ ಮೊಬೈಲ್ ಒದ್ದೆಯಾದರೆ ಕೆಟ್ಟು ಹೋಗುತ್ತದೆ

ನಿಮ್ಮ ಫೋನಿಗೆ ಆದಷ್ಟು ನೀರು ತಾಗದಂತೆ ನೋಡಿಕೊಂಡರೆ ಉತ್ತಮ

ನಿಮ್ಮ ಬಳಿಕ ವಾಟರ್ ಪ್ರೂಫ್ ಪೌಚ್ ಸದಾ ಇರಲಿ

ವಾಟರ್ ಪ್ರೂಫ್ ಪೌಚ್ ಗಳು ಟ್ರಾನ್ಪರೆಂಟ್ ಆಗಿರುತ್ತದೆ

ಸ್ಮಾರ್ಟ್'ಫೋನನ್ನು ವಾಟರ್ ಪ್ರೂಫ್ ಪೌಚ್ ಒಳಗೆ ಇಡಿ

ಇ ಕಾಮರ್ಸ್ ತಾಣಗಳಲ್ಲಿ ಇವುಗಳ ಬೆಲೆ 99 ರೂ. ಯಿಂದ ಆರಂಭವಾಗುತ್ತದೆ

ನಿಮ್ಮ ಮೊಬೈಲಿನಲ್ಲಿ ಡೇಟಾವನ್ನು ಸದಾ ಬ್ಯಾಕಪ್ ಮಾಡಿಕೊಟ್ಟುಕೊಳ್ಳಿ

ಮಳೆಗಾಲದಲ್ಲಿ ಕಿಟಕಿಯ ಬದಿಯಲ್ಲಿ ಮೊಬೈಲ್ ಇಡಬೇಡಿ