ಅಮೆಜಾನ್‌ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಆಫರ್ ಏನಿದೆ?

09-January-2024

Author: Vinay Bhat

ಅಮೆಜಾನ್‌ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ, ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರು ಭಾರಿ ರಿಯಾಯಿತಿ ಪಡೆಯುತ್ತಾರೆ.

ರಿಪಬ್ಲಿಕ್ ಡೇ ಸೇಲ್

ಅಮೆಜಾನ್ ಪ್ರೈಮ್ ಸದಸ್ಯರಿಗೆ ಈ ಮಾರಾಟವು ಒಂದು ದಿನ ಮುಂಚಿತವಾಗಿ ಪ್ರಾರಂಭವಾಗುತ್ತದೆ. SBI ಕ್ರೆಡಿಟ್ ಕಾರ್ಡ್‌ನೊಂದಿಗೆ 10% ರಿಯಾಯಿತಿ ಕೂಡ ಇದೆ.

ಪ್ರೈಮ್ ಸದಸ್ಯರು

ಅಮೆಜಾನ್‌ನ ಮುಂಬರುವ ಮಾರಾಟದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಪರಿಕರಗಳ ಮೇಲೆ 40% ವರೆಗೆ ರಿಯಾಯಿತಿ ಲಭ್ಯವಿರುತ್ತದೆ.

ಸ್ಮಾರ್ಟ್ಫೋನ್ ಆಫರ್

ನೀವು 4G ಫೋನ್ ಹೊಂದಿದ್ದರೆ 5G ಫೋನ್‌ಗಳಲ್ಲಿ ಉತ್ತಮ ಡೀಲ್‌ಗಳನ್ನು ಪಡೆಯುತ್ತೀರಿ, ರಿಪಬ್ಲಿಕ್ ಡೇ ಸೇಲ್'ನಲ್ಲಿ ಹೊಸ 5G ಫೋನ್ 9,999 ರೂ. ಯಿಂದ ಆರಂಭ.

5G ಫೋನ್ ಕೊಡುಗೆ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಹಳೆಯ ಫೋನ್‌ಗೆ ಬದಲಾಗಿ ಹೊಸ ಫೋನ್ ಖರೀದಿಸಲು ಅವಕಾಶ ನೀಡುತ್ತದೆ. ಎಕ್ಸ್‌ಚೇಂಜ್ ಆಫರ್‌ ಮೂಲಕ 50,000 ರೂ. ಉಳಿಸಬಹುದು.

ವಿನಿಮಯ ಕೊಡುಗೆ

ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅಗ್ಗದ ಮೊಬೈಲ್ ಪರಿಕರಗಳು ಲಭ್ಯವಿರುತ್ತವೆ, ನೀವು 99 ರೂ. ನಿಂದ ಬಿಡಿಭಾಗಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ಮೊಬೈಲ್ ಪರಿಕರಗಳು

ಒನ್'ಪ್ಲಸ್, ಸ್ಯಾಮ್'ಸ.ಗ್, ಶವೋಮಿ, ರಿಯಲ್ ಮಿ ಸೇರಿದಂತೆ ಅನೇಕ ಬ್ರ್ಯಾಂಡ್‌ಗಳಲ್ಲಿ ಉತ್ತಮ ಕೊಡುಗೆಗಳು, ಸುಲಭ EMI ಯ ಆಯ್ಕೆ ಇರುತ್ತದೆ.

ಯಾವ ಬ್ರ್ಯಾಂಡ್