ದೊಡ್ಡ ರಿಯಾಯಿತಿ: ಇದಕ್ಕಿಂತ ಕಡಿಮೆಗೆ ಐಫೋನ್ 15 ಸಿಗಲ್ಲ

ದೊಡ್ಡ ರಿಯಾಯಿತಿ: ಇದಕ್ಕಿಂತ ಕಡಿಮೆಗೆ ಐಫೋನ್ 15 ಸಿಗಲ್ಲ

01 January 2024

Author: Vinay Bhat

TV9 Kannada Logo For Webstory First Slide
ನೀವು ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಖರೀದಿಸಲು ಇದು ಉತ್ತಮ ಸಮಯ. ಹೊಸ ಐಫೋನ್ 15 ಅನ್ನು ಅಗ್ಗವಾಗಿ ಅತಿ ಕಡಿಮೆ ಬೆಲೆಗೆ ನಿಮ್ಮದಾಗಿಸಬಹುದು.

ನೀವು ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಖರೀದಿಸಲು ಇದು ಉತ್ತಮ ಸಮಯ. ಹೊಸ ಐಫೋನ್ 15 ಅನ್ನು ಅಗ್ಗವಾಗಿ ಅತಿ ಕಡಿಮೆ ಬೆಲೆಗೆ ನಿಮ್ಮದಾಗಿಸಬಹುದು.

ಐಫೋನ್ 15

ವಿಜಯ್ ಸೇಲ್ಸ್‌ನ ಆ್ಯಪಲ್ ಡೇಸ್ ಸೇಲ್‌ನಲ್ಲಿ ಐಫೋನ್ 15 ನಲ್ಲಿ ಉತ್ತಮ ರಿಯಾಯಿತಿ ಪಡೆದುಕೊಂಡಿದೆ.

ವಿಜಯ್ ಸೇಲ್ಸ್‌ನ ಆ್ಯಪಲ್ ಡೇಸ್ ಸೇಲ್‌ನಲ್ಲಿ ಐಫೋನ್ 15 ನಲ್ಲಿ ಉತ್ತಮ ರಿಯಾಯಿತಿ ಪಡೆದುಕೊಂಡಿದೆ.

ರಿಯಾಯಿತಿ

ಐಫೋನ್ 15 ನ 128 GB ಸ್ಟೋರೇಜ್ ರೂಪಾಂತರವನ್ನು ಭಾರತದಲ್ಲಿ ರೂ. 79,900 ಕ್ಕೆ ಬಿಡುಗಡೆ ಮಾಡಲಾಗಿತ್ತು.

ಐಫೋನ್ 15 ನ 128 GB ಸ್ಟೋರೇಜ್ ರೂಪಾಂತರವನ್ನು ಭಾರತದಲ್ಲಿ ರೂ. 79,900 ಕ್ಕೆ ಬಿಡುಗಡೆ ಮಾಡಲಾಗಿತ್ತು.

ಬಿಡುಗಡೆ ಬೆಲೆ

ಇದೀಗ ಐಫೋನ್ 15 ರ 128 GB ರೂಪಾಂತರವನ್ನು 70,990 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು ಅತ್ಯುತ್ತಮ ಆಫರ್ ಆಗಿದೆ.

ಆಫರ್ ಏನಿದೆ?

ಐಫೋನ್ 15 ಗೆ ಬ್ಯಾಂಕ್ ಆಫರ್ ಕೂಡ ಇದೆ. HDFC ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ನೀವು 4,000 ರೂ. ಗಳ ತ್ವರಿತ ರಿಯಾಯಿತಿ ಪಡೆಯಬಹುದು.

ಬ್ಯಾಂಕ್ ಕೊಡುಗೆ

8,910 ರೂ. ರಿಯಾಯಿತಿ ಜೊತೆಗೆ ರೂ. 4,000 ರ ಬ್ಯಾಂಕ್ ಕಾರ್ಡ್ ಆಫರ್ ಇದೆ. ನೀವು ಈ ಫೋನ್‌ನಲ್ಲಿ ಒಟ್ಟು 12,910 ರೂ.  ಉಳಿಸಬಹುದು.

12,910 ರೂ. ಉಳಿತಾಯ

A16 ಬಯೋನಿಕ್ ಪ್ರೊಸೆಸರ್‌ನೊಂದಿಗೆ ಬರುವ ಈ ಐಫೋನ್ ಮಾದರಿಯು 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ.

ಫೀಚರ್ಸ್

48MP ಪ್ರಾಥಮಿಕ ಸಂವೇದಕ, 12MP ಸೆಕೆಂಡರಿ ಸಂವೇದಕವು ಹಿಂಭಾಗದಲ್ಲಿ ನೀಡಲಾಗಿದೆ. 12MP ಸಂವೇದಕ ಸೆಲ್ಫಿಗಾಗಿ ಮುಂಭಾಗದಲ್ಲಿದೆ.

ಕ್ಯಾಮೆರಾ