15 ಗಂಟೆ ಚಾರ್ಜ್ ಬರುತ್ತೆ ಈ ಅಗ್ಗದ ಲ್ಯಾಪ್​ಟಾಪ್

08-February-2024

Author: Vinay Bhat

ಏಸಸ್​ನ ಹೊಸ ಲ್ಯಾಪ್‌ಟಾಪ್ ಏಸಸ್ ಕ್ರೋಮ್ ಬುಕ್ CM14 ಅನ್ನು ಬಜೆಟ್ ಬೆಲೆಗೆ ಭಾರತದಲ್ಲಿ ಕಂಪನಿ ಅನಾವರಣ ಮಾಡಿದೆ. ಇದು ಸಾಕಷ್ಟು ವಿಶೇಷವಾಗಿದೆ.

ಏಸಸ್ ಲ್ಯಾಪ್​ಟಾಪ್

ನಯವಾದ ವಿನ್ಯಾಸದೊಂದಿಗೆ ರಿಲೀಸ್ ಆಗಿರುವ ಈ ಲ್ಯಾಪ್​ಟಾಪ್ 180 ಡಿಗ್ರಿ ಫ್ಲಾಟ್ ಹಿಂಜ್ ಮತ್ತು ವೈ-ಫೈ 6 ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ವೈಶಿಷ್ಟ್ಯತೆಗಳು

ನಯವಾದ ವಿನ್ಯಾಸದೊಂದಿಗೆ ರಿಲೀಸ್ ಆಗಿರುವ ಈ ಲ್ಯಾಪ್​ಟಾಪ್ 180 ಡಿಗ್ರಿ ಫ್ಲಾಟ್ ಹಿಂಜ್ ಮತ್ತು ವೈ-ಫೈ 6 ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಡಿಸ್​ಪ್ಲೇ

ಏಸಸ್ ಕ್ರೋಮ್ ಬುಕ್ CM14 ನಲ್ಲಿ ಗ್ರಾಫಿಕ್ಸ್‌ಗಾಗಿ ARM Mali G52 MC2 GPU ಜೊತೆಗೆ ಮೀಡಿಯಾಟೆಕ್ Kompanio 520 ಪ್ರೊಸೆಸರ್ ಅನ್ನು ನೀಡಲಾಗಿದೆ.

ಪ್ರೊಸೆಸರ್

ಈ ಲ್ಯಾಪ್‌ಟಾಪ್ 8 GB LPDDR4X RAM ಜೊತೆಗೆ 128 GB eMMC 5.1 ಸಂಗ್ರಹಣೆಯನ್ನು ಹೊಂದಿದೆ. 12 ತಿಂಗಳ ಕಾಲ 100 GB ಕ್ಲೌಡ್ ಸ್ಟೋರೇಜ್ ನೀಡಲಾಗಿದೆ.

RAM-ಶೇಖರಣೆ

ಈ ಅಗ್ಗದ ಕ್ರೋಮ್​ಬುಕ್ ಮಾದರಿಯಲ್ಲಿ ಒಮ್ಮೆ ಚಾರ್ಜ್ ಫುಲ್ ಮಾಡಿದರೆ 15 ಗಂಟೆಗಳವರೆಗೆ ಇರುತ್ತದೆ. ವೈ-ಫೈ 6 ಮತ್ತು ಬ್ಲೂಟೂತ್ 5.3 ನಂತಹ ವೈಶಿಷ್ಟ್ಯವಿದೆ.

ಬ್ಯಾಟರಿ ಬಾಳಿಕೆ

ಈ ಲ್ಯಾಪ್‌ಟಾಪ್‌ನ ಬೆಲೆ ರೂ. 26,990, ಈ ಲ್ಯಾಪ್​ಟಾಪ್ ಅನ್ನು ಅಮೆಜಾನ್‌ನಲ್ಲಿ ಗ್ರಾವಿಟಿ ಗ್ರೇ ಬಣ್ಣದ ಆಯ್ಕೆಯೊಂದಿಗೆ ಮಾರಾಟ ಆಗುತ್ತಿದೆ.

ಬೆಲೆ ಎಷ್ಟು?