10,000 ರೂ. ಒಳಗಿನ ಬೆಸ್ಟ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ಸ್ ಇಲ್ಲಿದೆ ನೋಡಿ

17-February-2024

Author: Vinay Bhat

ಇಂದು ಬಜೆಟ್ ಸ್ಮಾರ್ಟ್‌ಫೋನ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿಯೆ ಹೆಚ್ಚಿನ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕ ಫೋನುಗಳನ್ನು ಬಿಡುಗಡೆ ಮಾಡುತ್ತದೆ.

ಬಜೆಟ್ ಫೋನ್

ಕಡಿಮೆ ಬೆಲೆಗೆ ಒಂದೊಳ್ಳೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದರಲ್ಲಿ ಸ್ಯಾಮ್​ಸಂಗ್ ಎತ್ತಿದ ಕೈ. ತಿಂಗಳಲ್ಲಿ ಒಂದಾದರು ಕಡಿಮೆ ಬೆಲೆಗೆ ಫೋನ್ ರಿಲೀಸ್ ಮಾಡುತ್ತದೆ.

ಸ್ಯಾಮ್‌ಸಂಗ್ ಕಂಪನಿ

ನೀವು ಬಜೆಟ್ ಸ್ನೇಹಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಲು ನೋಡುತ್ತಿರುವಿರಾ?. ಇಲ್ಲಿದೆ ನೋಡಿ ರೂ. 10,000 ಒಳಗಿನ ಬೆಸ್ಟ್ ಫೋನ್ಸ್.

ಬಜೆಟ್ ಫೋನ್‌

ಸ್ಯಾಮ್‌ಸಂಗ್ ಕಂಪನಿಯ ಗ್ಯಾಲಕ್ಸಿ A05 ಕಡಿಮೆ ಬೆಲೆಗೆ ಲಭ್ಯ ಇರುವ ಉತ್ತಮ ಫೋನ್ ಆಗಿದೆ. ಇದರ ಬೆಲೆ ಅಮೆಜಾನ್ ನಲ್ಲಿ ರೂ. 9,999 ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A05

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಅಮೆಜಾನ್‌ನಲ್ಲಿ ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ಸಾಧನವನ್ನು ಕೂಡ ನೀವು ರೂ. 9,999ಕ್ಕೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13

ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಸ್ಮಾರ್ಟ್​ಫೋನ್ ಬೆಸ್ಟ್ ಬಜೆಟ್ ಫೋನಾಗಿದೆ. ಇದನ್ನು ಅಮೆಜಾನ್​ನಲ್ಲಿ ನೀವು ಪ್ರಸ್ತುತ ರೂ. 7,199ಕ್ಕೆ ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ M04

ಸ್ಯಾಮ್‌ಸಂಗ್ ಗ್ಯಾಲಕ್ಸಿ F14 ಸ್ಮಾರ್ಟ್​ಫೋನ್ ಅನ್ನು ಕೂಡ ನೀವು 10,000 ರೂ. ಒಳಗೆ ಖರೀದಿಸುವ ಅವಕಾಶ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ  F14

ಸ್ಯಾಮ್‌ಸಂಗ್ ಗ್ಯಾಲಕ್ಸಿ F04 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆ ಕಡಿತವನ್ನು ಮಾಡಲಾಗಿದೆ. ಈ ಸಾಧನವನ್ನು ಕೂಡ ನೀವು 10,000 ರೂ. ಒಳಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ F04