ಇಂದು ಕೊನೇ ಅವಕಾಶ: 40,000 ಕ್ಕಿಂತ ಕಡಿಮೆಗೆ ಐಫೋನ್ 15 ಲಭ್ಯ

03 December 2023

Author: Vinay Bhat

ಆ್ಯಪಲ್ ಕಂಪನಿಯ ಐಫೋನ್ 15 ಸ್ಮಾರ್ಟ್'ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಬಂಪರ್ ರಿಯಾಯಿತಿಯೊಂದಿಗೆ ಲಭ್ಯವಿದೆ.

ಐಫೋನ್ 15 ರಿಯಾಯಿತಿ

ಇದು ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನ ಕೊನೆಯ ದಿನವಾಗಿದೆ. ಹೀಗಾಗಿ ಐಫೋನ್ 15 ಮೇಲಿನ ಆಫರ್ ಇಂದು ಮಾತ್ರ ಲಭ್ಯವಿದೆ.

ಡಿಸ್ಕೌಂಟ್

ಇತ್ತೀಚಿನ ಆ್ಯಪಲ್ ಐಫೋನ್ 15 128 GB ಸ್ಟೋರೇಜ್ ರೂಪಾಂತರದ ಮೂಲಬೆಲೆ ಬೆಲೆ 79 ಸಾವಿರದ 900 ರೂ. ಆಗಿದೆ.

ಐಫೋನ್ 15 ಬೆಲೆ

ಐಫೋನ್ 15 ಅನ್ನು ಖರೀದಿಸುವಾಗ ನೀವು 37,500 ರೂಪಾಯಿಗಳವರೆಗೆ ವಿನಿಮಯ ರಿಯಾಯಿತಿಯನ್ನು ಪಡೆಯಬಹುದು.

ಫ್ಲಿಪ್‌ಕಾರ್ಟ್ ಕೊಡುಗೆ

ನೀವು ಐಫೋನ್ 15 ಅನ್ನು ಖರೀದಿಸಲು HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿದರೆ, 5,000 ರೂಪಾಯಿಗಳ ರಿಯಾಯಿತಿ ಇದೆ.

ಬ್ಯಾಂಕ್ ಕೊಡುಗೆ

37,500 ರೂಪಾಯಿಗಳ ಸಂಪೂರ್ಣ ವಿನಿಮಯ ಮೌಲ್ಯ ಮತ್ತು 5000 ರೂಪಾಯಿಗಳ ಬ್ಯಾಂಕ್ ಕಾರ್ಡ್‌ನ ಲಾಭದಿಂದ 37,400 ಕ್ಕೆ ಐಫೋನ್ 15 ಖರೀದಿಸಬಹುದು.

40,000 ಕ್ಕಿಂತ ಕಡಿಮೆ

6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯೊಂದಿಗೆ ಬರುತ್ತಿರುವ ಐಫೋನ್ 15ನಲ್ಲಿ A16 ಬಯೋನಿಕ್ ಪ್ರೊಸೆಸರ್ ನೀಡಲಾಗಿದೆ.

ಐಫೋನ್ 15 ಫೀಚರ್ಸ್

ಹಿಂದಿನ ಪ್ಯಾನೆಲ್‌ನಲ್ಲಿ 48MP ಪ್ರಾಥಮಿಕ ಕ್ಯಾಮೆರಾ, ಜೊತೆಗೆ 12 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮುಂಭಾಗದಲ್ಲಿ ನೀಡಲಾಗಿದೆ.

ಕ್ಯಾಮೆರಾ ಸೆಟಪ್