07-11-2023

25,000 ರೂ. ಒಳಗಿನ ಟ್ರೆಂಡಿಂಗ್ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ

ಮೋಟೋರೊಲಾ ಎಡ್ಜ್ 40 ನಿಯೋ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 20,000 ರೂ. ಗಳಿಗೆ ಲಭ್ಯವಿದೆ.

ಮೋಟೋರೊಲಾ ಎಡ್ಜ್ 40 ನಿಯೋ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್, ದೊಡ್ಡ 5,000mAh ಬ್ಯಾಟರಿ ಮತ್ತು ವೇಗದ 68W ಚಾರ್ಜಿಂಗ್ ಅನ್ನು ಹೊಂದಿದೆ.

ಮೋಟೋರೊಲಾ ಎಡ್ಜ್ 40 ನಿಯೋದಲ್ಲಿ ಕ್ಯಾಮೆರಾ ಕೂಡ ಅದ್ಭುತವಾಗಿದ್ದು, ಮಂದ ಬೆಳಕಿನಲ್ಲಿ ಕೂಡ ಉತ್ತಮ ಫೋಟೋ ಸೆರೆ ಹಿಡಿಯುವ ವಿಶೇಷ ಟೆಕ್ನಾಲಜಿ ಹೊಂದಿದೆ.

ಐಕ್ಯೂ Z7 ಪ್ರೊ ಭಾರತದಲ್ಲಿ ರೂ. 25,000 ಕ್ಕೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ.

ಐಕ್ಯೂ Z7 ಪ್ರೊ ಎರಡು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ - 128GB ಮತ್ತು 256GB, ಇವೆರಡೂ 8GB RAM ನಿಂದ ಕೂಡಿದೆ.

25,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗೆ ಲಾವಾ ಅಗ್ನಿ 2 ಉತ್ತಮ ಆಯ್ಕೆಯಾಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಮತ್ತು 8GB RAM ಅನ್ನು ಒಳಗೊಂಡಿವೆ.

ಪೋಕೋ X5 ಪ್ರೊ ವಿನ್ಯಾಸ ಅದ್ಭುತವಾಗಿದ್ದು, 25,000 ರೂ. ಒಳಗಿನ ಅತ್ಯುತ್ತಮ ಆಯ್ಕೆ ಆಗಿದೆ.

ಪೋಕೋ X5 ಪ್ರೊ ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, ಇದು ಗೇಮಿಂಗ್‌ಗೆ ಹೆಸರುವಾಸಿಯಾಗಿದೆ.

ರಾತ್ರಿಯಿಡೀ ಫೋನ್ ಚಾರ್ಜ್​ಗೆ ಹಾಕಿ ಇಡುತ್ತೀರಾ?: ಎಚ್ಚರ