ಐಫೋನ್‌ನಲ್ಲಿ ಆ್ಯಪ್ ಡೌನ್​ಲೋಡ್ ಮಾಡದೆ ಕಾಲ್ ರೆಕಾರ್ಡ್ ಮಾಡಬಹುದು

20 November 2023

ಆಂಡ್ರಾಯ್ಡ್'ಗೆ ಹೋಲಿಸಿದರೆ ಐಫೋನ್ ಬಳಕೆದಾರರು ಪಡೆಯಲು ಸಾಧ್ಯವಾಗದ ಹಲವು ವೈಶಿಷ್ಟ್ಯಗಳಿವೆ. ಇದರಲ್ಲಿ ಪ್ರಮುಖವಾಗಿರುವುದು ಕಾಲ್ ರೆಕಾರ್ಡಿಂಗ್.

ಆ್ಯಪಲ್ ಐಫೋನ್

ಆದರೆ, ಯಾವುದೇ ಸಾಫ್ಟ್‌ವೇರ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ಐಫೋನ್‌ನಲ್ಲಿ ಕರೆಗಳನ್ನು ಹೇಗೆ ರೆಕಾರ್ಡ್ ಮಾಡಬಹುದು ಎಂಬುದನ್ನು ನಾವು ತಿಳಿಸುತ್ತೇವೆ.

ಐಫೋನ್‌ನಲ್ಲಿ ಕರೆ ರೆಕಾರ್ಡ್

ಮ್ಯಾಗ್ಮೊ, ಮ್ಯಾಗ್ನೆಟಿಕ್ ಕಾಲ್ ರೆಕಾರ್ಡರ್- ನಿಮ್ಮ ಫೋನ್‌ನ ಹಿಂಭಾಗಕ್ಕೆ ಮ್ಯಾಗ್ನೆಟ್‌ನಂತೆ ಅಂಟಿಕೊಳ್ಳುವ ಈ ಸಾಧನದ ಹಿಂದೆ ಒಂದು ಬಟನ್ ಇದೆ, ಅದನ್ನು ನೀವು ಒತ್ತಿದರೆ, ಕಾಲ್ ರೆಕಾರ್ಡ್ ಆಗುತ್ತದೆ.

ಕಾಲ್ ರೆಕಾರ್ಡರ್

ನೀವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ 58 ಪ್ರತಿಶತ ರಿಯಾಯಿತಿಯೊಂದಿಗೆ ರೂ. 6,900 ಕ್ಕೆ ಇದನ್ನು ಖರೀದಿಸಬಹುದು.

ಎಲ್ಲಿ ಲಭ್ಯ?

ಈ ಸಾಧನದ ಮೂಲಬೆಲೆ 13,990 ರೂ. ಆಗಿದ್ದರೂ, ನೀವು ಇದನ್ನು ಅಮೆಜಾನ್'ನಿಂದ 51 ಪ್ರತಿಶತ ರಿಯಾಯಿತಿಯೊಂದಿಗೆ ಕೇವಲ 6,900 ರೂ. ಗಳಲ್ಲಿ ಖರೀದಿಸಬಹುದು.

ಆಫರ್

ರೆಕಾರ್ಡ್ ಆದ ಕರೆಯನ್ನು ನಿಮ್ಮ ಲ್ಯಾಪ್‌ಟಾಪ್‌ಗೆ ಚಾರ್ಜರ್‌ನಂತೆ ಸಂಪರ್ಕಿಸಬೇಕು. ಆಗ ಎಲ್ಲಾ ಫೈಲ್‌ಗಳನ್ನು ಪೆನ್‌ಡ್ರೈವ್‌ನಂತೆ ತೆರೆಯುತ್ತದೆ.

ಎಲ್ಲಿ ನೋಡಬಹುದು?

ಈ ಸಾಧನವನ್ನು ಪಡೆದುಕೊಳ್ಳಲು ನೀವು ಒಮ್ಮೆ ಮಾತ್ರ ಪಾವತಿಸಿದರೆ ಸಾಕು. ಅದರ ನಂತರ ನೀವು ದೀರ್ಘಕಾಲದವರೆಗೆ ಕರೆ ರೆಕಾರ್ಡಿಂಗ್ ಮಾಡಬಹುದು.

ಒಮ್ಮೆ ಪಾವತಿಸಿ

‘ನಿಮ್ಮ ಸಿಮ್ ಇನ್ನು 2 ಗಂಟೆಗಳಲ್ಲಿ ಆಫ್ ಆಗುತ್ತದೆ’