ಈ ವಾರ ಭಾರತಕ್ಕೆ ಕಾಲಿಡುತ್ತಿದೆ ಎರಡು ಬಲಿಷ್ಠ ಸ್ಮಾರ್ಟ್‌ಫೋನ್ಸ್

ಈ ವಾರ ಭಾರತಕ್ಕೆ ಕಾಲಿಡುತ್ತಿದೆ ಎರಡು ಬಲಿಷ್ಠ ಸ್ಮಾರ್ಟ್‌ಫೋನ್ಸ್

11 December 2023

Author: Vinay Bhat

TV9 Kannada Logo For Webstory First Slide
ನೀವು ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಸ್ವಲ್ಪ ದಿನ ಕಾಯಿರಿ, ಈ ವಾರ ಎರಡು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ.

ನೀವು ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಸ್ವಲ್ಪ ದಿನ ಕಾಯಿರಿ, ಈ ವಾರ ಎರಡು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ.

ಹೊಸ ಫೋನ್

ಈ ಮುಂಬರುವ 5G ಸ್ಮಾರ್ಟ್‌ಫೋನ್ ಮುಂದಿನ ಡಿಸೆಂಬರ್ 12 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಮುಂಬರುವ 5G ಸ್ಮಾರ್ಟ್‌ಫೋನ್ ಮುಂದಿನ ಡಿಸೆಂಬರ್ 12 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಐಕ್ಯೂ 12 5G

ಸ್ನಾಪ್‌ಡ್ರಾಗನ್ 8 ಜನರೇಷನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, 50MP ಮತ್ತು 64MP ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೆಟಪ್ ಮತ್ತು ಹಿಂಭಾಗದಲ್ಲಿ 50MP ಹೊಂದಿರುವ ಭಾರತದ ಮೊದಲ ಫೋನ್ ಇದಾಗಿದೆ.

ಸ್ನಾಪ್‌ಡ್ರಾಗನ್ 8 ಜನರೇಷನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, 50MP ಮತ್ತು 64MP ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೆಟಪ್ ಮತ್ತು ಹಿಂಭಾಗದಲ್ಲಿ 50MP ಹೊಂದಿರುವ ಭಾರತದ ಮೊದಲ ಫೋನ್ ಇದಾಗಿದೆ.

ಐಕ್ಯೂ 12 5G ಫೀಚರ್ಸ್

ಈ ಫೋನ್ 6.7 ಇಂಚಿನ AMOLED ಡಿಸ್ಪ್ಲೇ, 144 Hz ರಿಫ್ರೆಶ್ ರೇಟ್, 5000mAh ಬ್ಯಾಟರಿ, 120 ವ್ಯಾಟ್ ಫಾಸ್ಟ್ ಚಾರ್ಜ್ ಮತ್ತು VC ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ.

5000mAh ಬ್ಯಾಟರಿ

ಮುಂಬರುವ ಈ ರಿಯಲ್ ಮಿ ಸ್ಮಾರ್ಟ್‌ಫೋನ್ ಮುಂದಿನ ವಾರ ಡಿಸೆಂಬರ್ 14 ರಂದು ಗ್ರಾಹಕರಿಗೆ ಬಿಡುಗಡೆಯಾಗಲಿದೆ. ಇದನ್ನು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

ರಿಯಲ್ ಮಿ C67 5G

ಇದು ತೆಳುವಾದ 5G ಫೋನ್ ಆಗಿರುತ್ತದೆ, ಹಿಂಭಾಗದಲ್ಲಿ ವೃತ್ತಾಕಾರದ ಮಾಡ್ಯೂಲ್‌ನಲ್ಲಿ ಎರಡು ಕ್ಯಾಮೆರಾ ಸಂವೇದಕಗಳನ್ನು ನೀಡಲಾಗಿದೆ.

ರಿಯಲ್ ಮಿ C67 ಫೀಚರ್ಸ್

ಪ್ರಸ್ತುತ, ರಿಯಲ್ ಮಿ C67 5G ಫೋನಿನ ಅಧಿಕೃತ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಈ ಫೋನ್‌ನ ಬೆಲೆ 12 ರಿಂದ 15 ಸಾವಿರದ ನಡುವೆ ಇರಬಹುದು.

ಬೆಲೆ ಎಷ್ಟು?