Instagram ನಲ್ಲಿ ರೀಲ್ಸ್ ವೈರಲ್ ಆಗಲು ಈ ವಿಧಾನ ಅನುಸರಿಸಿ

02 November 2023

ನೀವು Instagram ರೀಲ್‌ಗಳನ್ನು ಮಾಡುತ್ತಿದ್ದರೆ ಮತ್ತು ನಿಮ್ಮ ವಿಡಿಯೋ ಟ್ರೆಂಡ್ ಆಗಲು ಅಥವಾ ವೈರಲ್ ಆಗಬೇಕು ಎಂದಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ.

ಇದನ್ನು ನೆನಪಿನಲ್ಲಿಡಿ

ರೀಲ್‌ಗಳಿಗಾಗಿ ಆಡಿಯೋವನ್ನು ಆಯ್ಕೆಮಾಡುವಾಗ ಟ್ರೇಡಿಂಗ್ ಆಡಿಯೋವನ್ನು ಮಾತ್ರ ಆರಿಸಿ. ಆಗ ನಿಮ್ಮ ರೀಲ್ ವೈರಲ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಟ್ರೆಂಡಿಂಗ್ ಆಡಿಯೋ

ರೀಲ್‌ಗಳನ್ನು ತಯಾರಿಸುವಾಗ, ವಿಡಿಯೋದ ಗುಣಮಟ್ಟಕ್ಕೆ ವಿಶೇಷ ಗಮನ ಕೊಡಿ. ಗುಣಮಟ್ಟವು ಉತ್ತಮವಾಗಿದ್ದರೆ ವಿಡಿಯೋ ಬೇಗನೆ ವೈರಲ್ ಆಗುತ್ತದೆ.

ಗುಣಮಟ್ಟ

ಜನರಿಗೆ ಹತ್ತಿರವಾಗುವಂತಹ ವಿಷಯ ಆರಿಸಿ ರೀಲ್ಸ್ ಮಾಡಿ. ಇದರಿಂದ ವೀಕ್ಷಕರು ಹೊಸ ಮಾಹಿತಿಯನ್ನು ಪಡೆಯುತ್ತಾರೆ. ಹೀಗೆ ಮಾಡುವುದರಿಂದ ವೈರಲ್ ಆಗುತ್ತದೆ.

ಟಾಪಿಕ್ ಏನು?

ರೀಲ್‌ಗಳನ್ನು ಇತರರಿಗಿಂತ ಸ್ವಲ್ಪ ವಿಭಿನ್ನವಾಗಿ ಮಾಡಿ, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ರೀಲ್ ಬೇಗನೆ ಸುಲಭವಾಗಿ ವೈರಲ್ ಆಗುತ್ತದೆ.

ವಿಭಿನ್ನವಾಗಿರಲಿ

ನಿಮ್ಮ ರೀಲ್‌ಗಳು ಸಿಕ್ಕಾಪಟ್ಟೆ ವೈರಲ್ ಆದರೆ ಫಾಲೋವರ್ಸ್ ಹೆಚ್ಚಾಗುತ್ತಾರೆ. ಜೊತೆಗೆ ಉತ್ಪನ್ನಗಳ ಪ್ರಚಾರಕ್ಕಾಗಿ ಬ್ರ್ಯಾಂಡ್‌ಗಳು ಸಂಪರ್ಕಿಸುತ್ತಾರೆ.

ರೀಲ್ಸ್ ವೈರಲ್ ಪ್ರಯೋಜನ

ನಿಮ್ಮ ರೀಲ್ಸ್ ಹೆಚ್ಚು ವೈರಲ್ ಆಗಿ, ಫಾಲೋವರ್ಸ್ ಹೆಚ್ಚಾದರೆ ಆ್ಯಡ್ ಕಂಪನಿಗಳು ತಮ್ಮ ಉತ್ಪನ್ನವನ್ನು ಪ್ರಮೋಟ್ ಮಾಡಲು ಕೇಳುತ್ತದೆ. ಇದರಿಂದ ಹಣ ಸಂಪಾದಿಸಬಹುದು.

ಹಣ ಸಂಪಾದರೆ

BSNL ಬಳಕೆದಾರರಿಗೆ ಬಂಪರ್ ಸುದ್ದಿ: 4G ಆರಂಭಕ್ಕೆ ಡೇಟ್ ಫಿಕ್ಸ್