1

ಬಿಡುಗಡೆಗೆ ರೆಡಿಯಾಗಿದೆ ಟೆಕ್ನೋ ಕ್ಯಾಮನ್‌ 20 ಸರಣಿ ಫೋನ್

2

ಟೆಕ್ನೋ ಕ್ಯಾಮನ್‌ 20, 20 ಪ್ರೊ 5G ಮೇ 27 ರಂದು ಲಾಂಚ್‌ ಆಗಲಿದೆ

3

6.67 ಇಂಚಿನ ಫುಲ್‌ ಹೆಚ್‌'ಡಿ ಪ್ಲಸ್‌ ಅಮೋಲೆಡ್‌ ಡಿಸ್‌'ಪ್ಲೇ

4

ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ನೀಡಲಾಗಿದೆ

5

64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

6

5,000mAh ಬ್ಯಾಟರಿ, 33W ವೈರ್ಡ್ ಚಾರ್ಜಿಂಗ್‌ ಟೆಕ್ನಾಲಜಿ

1f5bb9d9-6196-4050-96c6-11473369b506