ಜುಲೈ 7ಕ್ಕೆ ಭಾರತದಲ್ಲಿ 108MP ಕ್ಯಾಮೆರಾದ ಈ ಫೋನ್ ಲಾಂಚ್

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಫೋನ್‌ ಬಿಡುಗಡೆಗೆ ಸಿದ್ದವಾಗಿದೆ

ಅಮೆಜಾನ್‌ ಇಂಡಿಯಾ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ

6.67 ಇಂಚಿನ 10 ಬಿಟ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ

ಮೀಡಿಯಾಟೆಕ್‌ ಡೈಮೆನ್ಸಿಟಿ 8050SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ

ಮುಖ್ಯ ಕ್ಯಾಮೆರಾ ಬರೋಬ್ಬರಿ 108MP ಸೆನ್ಸಾರ್‌ ನೀಡಲಾಗಿದೆ

ಎರಡನೇ ಕ್ಯಾಮೆರಾ 50MP RGBW ಸೆನ್ಸಾರ್‌ ಹೊಂದಿರಬಹುದು

ಮುಂಭಾಗ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ

5,000mAh ಬ್ಯಾಟರಿ, 45W ವೇಗದ ಚಾರ್ಜಿಂಗ್‌ಗೆ ಬೆಂಬಲವಿದೆ