ಐಫೋನ್'ನಂತೆ ಕಾಣುವ ಈ ಫೋನ್ ಈಗ ಖರೀದಿಗೆ ಲಭ್ಯ

ಭಾರತದಲ್ಲಿ ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5ಜಿ ಫೋನ್ ಮಾರಾಟ ಆರಂಭ

ಈ ಫೋನಿನ ಹಿಂಭಾಗ ನೋಡಲು ಥೇಟ್ ಐಫೋನ್ ಮಾದರಿಯಲ್ಲಿದೆ

ಇದರ 8GB RAM + 512GB ಸ್ಟೋರೇಜ್ ಆಯ್ಕೆಗೆ 29,999 ರೂ.

ಇ ಕಾಮರ್ಸ್ ಅಮೆಜಾನ್ ಮೂಲಕ ಸೇಲ್ ಕಾಣುತ್ತಿದೆ

ಮೀಡಿಯಾಟೆಕ್ ಡೈಮನ್ಸಿಟಿ 8050 ಪ್ರೊಸೆಸರ್ ನೀಡಲಾಗಿದೆ

50MP RGBW ಪ್ರೈಮರಿ ಕ್ಯಾಮೆರಾ, 108MP ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್

32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ

5,000mAh ಬ್ಯಾಟರಿಗೆ 45W ಫಾಸ್ಟ್ ಚಾರ್ಜರ್ ನೀಡಲಾಗಿದೆ