ಐಫೋನ್'ನಂತೆ ಕಾಣುವ ಈ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

18 August 2023

Pic credit - Google

ಅತಿ ಕಡಮೆ ಬೆಲೆಗೆ ಸೇಲ್ ಆಗುತ್ತಿದೆ ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5ಜಿ ಫೋನ್

18 August 2023

Pic credit - Google

ಈ ಫೋನಿನ ಹಿಂಭಾಗ ನೋಡಲು ಥೇಟ್ ಐಫೋನ್ ಮಾದರಿಯಲ್ಲಿದೆ

18 August 2023

Pic credit - Google

ಇದರ 8GB RAM + 512GB ಸ್ಟೋರೇಜ್ ಆಯ್ಕೆಯ ಮೂಲಬೆಲೆ 41,999 ರೂ.

18 August 2023

Pic credit - Google

ಅಮೆಜಾನ್'ನಲ್ಲಿ ಕೇವಲ 29,998 ರೂ. ಗೆ ಸೇಲ್ ಕಾಣುತ್ತಿದೆ

18 August 2023

Pic credit - Google

ಮೀಡಿಯಾಟೆಕ್ ಡೈಮನ್ಸಿಟಿ 8050 ಪ್ರೊಸೆಸರ್ ನೀಡಲಾಗಿದೆ

18 August 2023

Pic credit - Google

50MP RGBW ಪ್ರೈಮರಿ ಕ್ಯಾಮೆರಾ, 108MP ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್

18 August 2023

Pic credit - Google

5,000mAh ಬ್ಯಾಟರಿಗೆ 45W ಫಾಸ್ಟ್ ಚಾರ್ಜರ್ ನೀಡಲಾಗಿದೆ

18 August 2023

Pic credit - Google

32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ

18 August 2023

Pic credit - Google