1

ಭಾರತದಲ್ಲಿ ನಾಳೆ ಟೆಕ್ನೋ ಸ್ಪಾರ್ಕ್ 9 ಫೋನ್ ಬಿಡುಗಡೆ ಆಗಲಿದೆ.

2

5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ನೀಡಲಾಗಿದೆ.

3

ಡ್ಯುಯೆಲ್ ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ.

4

ಮೀಡಿಯಾ ಟೆಕ್ ಹೀಲಿಯೊ G37 ಪ್ರೊಸೆಸರ್ ಇರಲಿದೆ.

5

ಇದರ ಬೆಲೆ 10,000 ರೂ. ಒಳಗಡೆ ಇರಬಹುದೆಂದು ಹೇಳಲಾಗಿದೆ.

Webstory last slide