Gold Man Darga Chinna Pailwan  (1)

Telangana Gold Man Darga Chinna Bhai ತೆಲಂಗಾಣ ಬಂಗಾರದ ಮನುಷ್ಯ ದರ್ಗಾ ಚಿನ್ನ ಭಾಯ್ ಪೈಲ್ವಾನ್

Gold Man Darga Chinna Pailwan  (2)

ದರ್ಗಾ ಚಿನ್ನ ಭಾಯ್ ಪೈಲ್ವಾನ್ ಮೂಲತಃ ಹೈದರಾಬಾದಿನವರು

Gold Man Darga Chinna Pailwan  (3)

ದರ್ಗಾ ಚಿನ್ನ ಭಾಯ್ ಪೈಲ್ವಾನ್  ಮೂಲತಃ ರಿಯಲ್ ಎಸ್ಟೇಟ್ ವ್ಯಾಪಾರಿ

Gold Man Darga Chinna Pailwan  (6)

ದರ್ಗಾ ಚಿನ್ನ ಭಾಯ್ ತಮ್ಮ ಮೈ ಮೇಲೆ ಸದಾ 2 ಕೆಜಿ ಬಂಗಾರದ ಆಭರಣಗಳನ್ನು ಧರಿಸುತ್ತಾರೆ

Gold Man Darga Chinna Pailwan  (7)

ಆರಂಭದ ದಿನಗಳಲ್ಲಿ ದರ್ಗಾ ಚಿನ್ನ ಭಾಯ್ ಬೆರಳಲ್ಲಿ ಒಂದು ಚಿಕ್ಕ ಉಂಗುರವಿತ್ತು

Gold Man Darga Chinna Pailwan  (8)

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಪ್ತರು ದರ್ಗಾ ಚಿನ್ನ ಭಾಯ್

Gold Man Darga Chinna Pailwan  (9)

ದರ್ಗಾ ಚಿನ್ನ ಭಾಯ್ -ಹೈದರಾಬಾದ್ ಪಕ್ಕದ ರಂಗಾ ರೆಡ್ಡಿ ಜಿಲ್ಲೆಯ ಸಿರಿಲಿಂಗಮ್ಮಪಲ್ಲಿ ಊರಿನವರು

Gold Man Darga Chinna Pailwan  (10)

ತೆಲಂಗಾಣದ ಗಚಿಬೋಲಿ ಭಾಗದ ಕೆಸಿಆರ್ ನೇತೃತ್ವದ ಬಿಆರ್ ಎಸ್ ಪಕ್ಷದ ಅಧ್ಯಕ್ಷ ದರ್ಗಾ ಚಿನ್ನ ಭಾಯ್

Gold Man Darga Chinna Pailwan  (11)

ಚಿನ್ನ ಭಾಯ್ ಜನನ 1971 ಜುಲೈ 23 ಗಚಿಬೋಲಿಯಲ್ಲಿ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ

Gold Man Darga Chinna Pailwan  (12)

ಚಿನ್ನ ಭಾಯ್ ಶಿಕ್ಷಣ ಪಿಯುಸಿ, ತಮ್ಮ ಊರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿಕೊಟ್ಟಿದ್ದಾರೆ.

Gold Man Darga Chinna Pailwan  (13)

ಚಿನ್ನ ಭಾಯ್ 2002ರಲ್ಲಿ Telangana Rashtra Samithi ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು

Gold Man Darga Chinna Pailwan  (14)

2014ರಲ್ಲಿ ಗಚಿಬೋಲಿ ಡಿವಿಷನ್ TRS Party President ಆಗಿ ನೇಮಕ

Gold Man Darga Chinna Pailwan  (15)

ಚಿನ್ನ ಭಾಯ್ Telangana Movement ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು

New Project Lead

2009 ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಚಳವಳಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು