ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾದ ಕರಾವಳಿ ಚೆಲುವೆ
ಇತ್ತೀಚೆಗಷ್ಟೇ(ಮೇ 12) ಕೃತಿ ಶೆಟ್ಟಿ ನಟನೆಯ ಕಸ್ಟಡಿ ಸಿನಿಮಾ ತೆರೆಕಂಡಿದೆ.
ತೆಲುಗು ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ಕೃತಿ ಶೆಟ್ಟಿ ಇದೀಗ ಭಾರೀ ಬೇಡಿಕೆ.
'ಉಪ್ಪೇನ' ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ ಇದೀಗ ಸೌಥ್ ಟಾಪ್ ನಟಿಯರಲ್ಲಿ ಒಬ್ಬರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿ ಇದೀಗಾ ಲೆಹಾಂಗ ತೊಟ್ಟ ಹೊಸ ಫೋಟೋ ಹಂಚಿಕೊಂಡಿದ್ದಾರೆ.
ಸೆಲೆಬ್ರೆಟಿ ಫ್ಯಾಶನ್ ಡಿಸೈನರ್ ತನಿಷ್ಕ್ ಮಲ್ಹೋತ್ರಾ ನಟಿಯ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದಾರೆ.
ಸೆಲೆಬ್ರೆಟಿ ಫೋಟೋಗ್ರಾಫರ್ ಕಿರಣ್ ನಟಿಯ ಸುಂದರ ಫೋಟೋಗಳನ್ನು ಸೆರೆಹಿಡಿದ್ದಾರೆ.