ನಿನ್ನ ಕಣ್ನೋಟಕ್ಕೆ ಮರುಳಾದೇ ಎಂದ ಅಭಿಮಾನಿ

ಬಹುಭಾಷಾ ನಟಿ ಕೃತಿ ಶೆಟ್ಟಿ ಹೊಸ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

ನಟಿಯ ಅಂದ ಚಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಣ್ನೋಟದಿಂದಲೇ ಮನಕದಿಯುವ ನಟಿ ಎಂದು ಅಭಿಮಾನಿಗಳು ಕಾಮೆಂಟ್​​ಗಳ ಸುರಿಮಳೆ ಸುರಿಸಿದ್ದಾರೆ.

ನಟಿ ಕೃತಿ ಶೆಟ್ಟಿ ಹಳದಿ ಬಣ್ಣದ ಕುರ್ತಾ​​​​ ತೊಟ್ಟು ಫೋಟೋಗೆ ಕ್ಯೂಟ್​ ಆಗಿ ಪೋಸ್​ ಕೊಟ್ಟಿದ್ದಾರೆ.

2021ರಲ್ಲಿ ತೆರೆಕಂಡ ಉಪ್ಪೇನಾ ಸಿನಿಮಾ ಕೃತಿ ಶೆಟ್ಟಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ಇತ್ತೀಚೆಗಷ್ಟೇ ಕೃತಿ ಶೆಟ್ಟಿ ಅಭಿನಯದ ಕಸ್ಟಡಿ ಸಿನಿಮಾ ತೆರೆಕಂಡಿದೆ.