ಡಾಂಡೇಲಿಯಲ್ಲಿ ತೆಲುಗು ನಟಿ ಮಜಾ

ರಿವರ್ ರಾಫ್ಟಿಂಗ್, ಯೋಗಾ, ವನ್ಯಜೀವಿ ಅಭಯಾರಣ್ಯ ದಿಂದ ಸಿಕ್ಕಾ ಪಟ್ಟೆ ಎಂಜಾಯ್ ಮಾಡಿದ ನಟಿ ಪ್ರಜ್ಞಾ ಜೈಸ್ವಾಲ್

'ಚಿತ್ರೀಕರಣ ಮುಗಿದ ನಂತರ, ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸಲು ಯಶಸ್ವಿಯಾಗಿದ್ದು,  ಮೋಜಿನ ಚಟುವಟಿಕೆಗಳಲ್ಲಿ ತೊಡಗಿದ್ದೇನೆ

ನಟ ಬಾಲಕೃಷ್ಣ ಅವರ ಸಿನಿಮಾಗೆಂದು ನಾವು ದಾಂಡೇಲಿಯ ಅರಣ್ಯ ಮೀಸಲು ಪ್ರದೇಶದಲ್ಲಿ ಶೂಟಿಂಗ್ ಮಾಡಿದ್ದೇವೆ