ಹೊಸ ಲುಕ್​​​ನಲ್ಲಿ ಮಹಾರಾಜನಂತೆ ಕಾಣಿಸಿಕೊಂಡ ವಿಜಯ ದೇವರಕೊಂಡ

ಬೋಲ್ಡ್ ಫ್ಯಾಷನ್‌ನಿಂದಲೇ ಹುಡುಗಿಯರ ಮನ ಗೆದ್ದ ನಟ

ಟಾಲಿವುಡ್‌ನಲ್ಲಿ ಅರ್ಜುನ್​​​ ರೆಡ್ಡಿ ಸಿನಿಮಾದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡ ನಟ

ಇತ್ತೀಚೆಗೆ  ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ಕನ್ನಡದ ನಟಿ ಶ್ರೀಲೀಲಾ ಜೊತೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ ದೇವರಕೊಂಡ

ಇದೀಗಾ ಸ್ವತಃ ವಿಜಯ್​​ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. 

ಅಭಿಮಾನಿಗಳು ವಿಜಯ್​​ ಮಹಾರಾಜನಂತೆ ಕಾಣುತ್ತಿದ್ದಾರೆ ಎಂದು ಕಾಮೆಂಟ್​​ ಮಾಡಿದ್ದಾರೆ.